ಅಧೋಗತಿಯತ್ತ ಆಸ್ಟ್ರೇಲಿಯಾ ಕ್ರಿಕೆಟ್​​​​​​​..?

  • 6 years ago
ದಶಕಗಳ ಕಾಲ ವಿಶ್ವ ಕ್ರಿಕೆಟ್​​ನ್ನಾಳಿದ್ದ ಆಸ್ಟ್ರೇಲಿಯಾದ ಪರಿಸ್ಥಿತಿ ಇಂದು ನೆಟ್ಟಗಿಲ್ಲ. ಅತ್ಯಂತ ಹೆಚ್ಚು ಬಾರಿ ವಿಶ್ವಕಪ್​ ಗೆದ್ದು ಜಗತ್ತಿಗೆಲ್ಲ ನಾವೇ ಚಾಂಪಿಯನ್ನರು ಎಂದು ಬೀಗುತ್ತಿದ್ದ ಕಾಂಗರೂಗಳು, ಸದ್ಯ ಮುಳುಗುತ್ತಿರುವ ದೋಣಿಯಲ್ಲಿ ಕುಳಿತಿದ್ದಾರೆ. ಹಾಗಾದ್ರೆ ಹಾಲಿ ಚಾಂಪಿಯನ್​​ರಿಗೆ ಏನ್ ಆಯ್ತು..? ಬನ್ನಿ ನೋಡೋಣ.


-------------------------
FirstNews Karnataka's youngest and liveliest news channel

Official website: http://www.firstnews.tv
Like us on Facebook: https://www.facebook.com/firstnews.tv
Follow us on Twitter: https://twitter.com/firstnews_tv
Google Plus: https://plus.google.com/+firstnewskan...
Follow us on Dailymotion: https://dailymotion.com/firstnews
Subscribe to Youtube Channel: https://youtube.com/firstnewskannada
Follow us on Pinterest: https://pinterest.com/firstnews_tv

Recommended