IND VS AUS 4TH TEST : ದ್ವಿಶತಕದ ಅಂಚಿನಲ್ಲಿ ಎಡವಿದ ಪೂಜಾರ | Oneindia Kannada

  • 5 years ago
ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಗಾವಸ್ಕರ್-ಬಾರ್ಡರ್ ಟ್ರೋಫಿ ಸರಣಿಯ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದ್ದು, ಚೇತೇಶ್ವರ ಪೂಜಾರ (193) ದ್ವಿಶತಕದ ಅಂಚಿನಲ್ಲಿ ಎಡವಿದರು.

Cheteshwar Pujara (193) Pujara stops at the edge of the double century at the Border - Gavaskar Trophy series against Australia in the fourth and final Test.

Recommended