ತರುಣ್ ಮತ್ತು ದರ್ಶನ್ ಕಾಂಬಿನೇಷನ್ ಸಿನಿಮಾ ಟೈಟಲ್ ಫಿಕ್ಸ್ ಆಯ್ತು..!

  • 5 years ago
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಅಂತಿಮವಾಗಿದ್ದು, ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಅಧಿಕೃತವಾಗಿ ಘೋಷಣೆಯಾಗಿದೆ. ಈ ಹಿಂದೆ ಕೇಳಿಬರುತ್ತಿದ್ದ ಸುದ್ದಿಯಂತೆ ದರ್ಶನ್ 53ನೇ ಚಿತ್ರಕ್ಕೆ 'ರಾಬರ್ಟ್' ಎಂದು ಹೆಸರಿಡಲಾಗಿದೆ. ಸದ್ಯ, ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, ಹನುಮಂತನ ಹೆಗಲ ಮೇಲೆ ರಾಮ ಕೂತು, ಬಾಣ ಬಿಡುತ್ತಿರುವ ಫೋಟೋ ಈಗ ಚರ್ಚೆಗೆ ಕಾರಣವಾಗಿದೆ.

Recommended