ಮತ್ತೊಂದು ಮಾಸ್ಟರ್ ಪ್ಲಾನ್ ಜೊತೆ ರೆಡಿಯಾದ ಎಂ ಬಿ ಪಾಟೀಲ | Oneindia Kannada

  • 5 years ago
Is Former irrigation minister MB Patil getting ready for another Lingayat agitation? The sources say yes. He is dejected by not getting cabinet berth and not getting prominence as Lingayat leader also. Political analysis by R T Vittal Murthy.


ಬೂದಿ ಮುಚ್ಚಿದ ಕೆಂಡದಂತಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದವನ್ನು ಹಿರಿಯ ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ ಒಂದು ಮಾಸ್ಟರ್ ಪ್ಲಾನ್ ಜತೆ ಬೂದಿಯಿಂದ ಹೊರಗೆಳೆದು ತರುವ ಕೆಲಸಕ್ಕಿಳಿದಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ವಿವಾದದ ಬಾವುಟವನ್ನು ಅವರು ಬಹು ಮೇಲೆತ್ತಿ ಪ್ರದರ್ಶಿಸಿದರಾದರೂ, ಯಡಿಯೂರಪ್ಪ ಅವರಿಗಾಗಿ ಈ ವಿವಾದ ಜ್ವಾಲಾಮುಖಿಯಾಗಿ ಪರಿವರ್ತನೆಯಾಗಲಿಲ್ಲ.

Recommended