ಸಿದ್ದರಾಮಯ್ಯ ಮುಂದಿದೆ ಒಂದು ದೊಡ್ಡ ಸವಾಲು | Oneindia Kannada

  • 5 years ago
Congress legislators MLA's from north Karnataka may demand for deputy chief minister and KPCC present post on Congress Legislature Party (CLP) meeting in Belagavi on December 18, 2018.

ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಲವು ಕಾರಣಗಳಿಗೆ ಕುತೂಹಲ ಹುಟ್ಟು ಹಾಕಿದೆ. ಅದರಲ್ಲೂ ಸಂಪುಟ ವಿಸ್ತರಣೆಗೆ ಕೆಲವು ದಿನಗಳು ಬಾಕಿ ಇರುವುದರಿಂದ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯುವ ನಿರೀಕ್ಷೆ ಇದೆ.

Recommended