Bigg Boss Kannada Season 6: ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ 'ಬಿಗ್' ಮನೆಗೆ ಬಂದಿದ್ದು ಒಬ್ಬರಲ್ಲ, ಮೂವರು.!

  • 5 years ago
ಹನ್ನೊಂದು ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇವರ ಜೊತೆ ಮೇಘಶ್ರೀ ಸೇರಿ ಹನ್ನೆರಡು ಆಗ್ತಾರೆ ಎಂಬ ನಿರೀಕ್ಷೆ ಇತ್ತು. ಆದ್ರೆ, ಈ ಎಲ್ಲ ಲೆಕ್ಕಾಚಾರವನ್ನ ಬಿಗ್ ಬಾಸ್ ಉಲ್ಟಾಪಲ್ಟಾ ಮಾಡಿದೆ.

Bigg Boss Kannada 6 is welcomes three new wild-card contestants. TV actress Jeevitha, meghashree and bigg boss last season contestant niveditha gowda entered home.

Recommended