Bigg Boss Kannada Season 6: ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ ಆಕ್ಟಿಂಗ್ ಕೋರ್ಸ್ ಶುರು ಮಾಡಿದ ಅಕ್ಷತಾ.!
  • 5 years ago
Bigg Boss Kannada Season 6: ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸದ್ದು-ಸುದ್ದಿ ಮಾಡಿದ್ದು ಅಕ್ಷತಾ ಪಾಂಡವಪುರ ಮತ್ತು ಎಂ.ಜೆ.ರಾಕೇಶ್. ಇವರಿಬ್ಬರ Intense ಫ್ರೆಂಡ್ ಶಿಪ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಈ ನಡುವೆ ಅಕ್ಷತಾ ಪಾಂಡವಪುರ ರವರಲ್ಲಿನ ನಟನೆಯ ಪ್ರತಿಭೆಯನ್ನೂ ಜನ ಗುರುತಿಸಿದ್ದರು.

Bigg Boss Kannada Season 6: After Bigg Boss Akshata Pandavapura starts acting course. Acting course name is Iam an actor.
Recommended