Bigg Boss Kannada 6: ಸೇಡು ತೀರಿಸಿಕೊಂಡ ಕವಿತಾ: ಕ್ಯಾಪ್ಟನ್ ಆಗದ ಆಂಡಿ.! | FILMIBEAT KANNADA
  • 5 years ago
Bigg Boss Kannada 6: Day 47: Its because of Kavitha, Andrew lost captaincy.

ಆಂಡಿ ಮೇಲಿನ ಈ ಸಿಟ್ಟನ್ನ ಕವಿತಾ ಕ್ಯಾಪ್ಟನ್ ಟಾಸ್ಕ್ ನಲ್ಲಿ ತೀರಿಸಿಕೊಂಡಿದ್ದಾರೆ. ಹಾಗ್ನೋಡಿದ್ರೆ, ಕ್ಯಾಪ್ಟನ್ ಚಟುವಟಿಕೆಯಲ್ಲಿ ಆಂಡಿ ಗೆಲ್ಲಬೇಕಿತ್ತು. ಆದ್ರೆ, ಕೊನೆಯ ಕ್ಷಣದಲ್ಲಿ ಆದ ಒಂದು ಎಡವಟ್ಟನ್ನು ಇಟ್ಟುಕೊಂಡು ಕವಿತಾ 'ಕ್ಯಾಪ್ಟನ್' ಪಟ್ಟವನ್ನು ಮುರಳಿಗೆ ನೀಡಿದರು.
Recommended