ಒಂದು ವಾರದಿಂದ ಆ ಸ್ಥಳಕ್ಕೆ ಹೋಗೋರೇ ಇಲ್ಲ...... ಯಾಕೆ ಗೊತ್ತಾ? | Oneindia Kannada
  • 5 years ago
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿಯ ನುಗ್ಗಹಳ್ಳಿ ಗೇಟ್ ಬಸ್ ದುರಂತದಲ್ಲಿ 30 ಮಂದಿ ಮೃತಪಟ್ಟಿದ್ದರು. ಇದಾದ ನಂತರ ಇದೇ ಜಾಗದಲ್ಲಿ ಮತ್ತೆ 2 ಅಪಘಾತ ನಡೆದದ್ದು, ಸ್ಥಳೀಯರಲ್ಲಿ ಭಯ ಹೆಚ್ಚಾಗುವಂತೆ ಮಾಡಿದೆ.

Due to bus tragedy (30 people killed in the accident) happened in Kanaganamaradi, Mandya last Saturday (November 24), people panic about this place. Even in day time people avoid to go there.
Recommended