ರೊನಾಲ್ಡೋ ಮೈ ಮೇಲೆ ಒಂದೇ ಒಂದು ಟ್ಯಾಟೂ ಇಲ್ಲ! ಯಾಕೆ?

  • 6 years ago
ಕ್ರಿಸ್ಟಿಯಾನೋ ರೊನಾಲ್ಡೋ ಕೇವಲ ಫುಟ್‌ಬಾಲ್ ಆಟಗಾರನಷ್ಟೇ ಅಲ್ಲ. ಆತ ಸ್ಟೈಲ್‌ ಐಕಾನ್ ಕೂಡಾ ಹೌದು. ಆತ ಮಾಡೋ ಹೇರ್‌ಸ್ಟೈಲ್‌ಗಳು ದಿನಬೆಳಗಾಗೋದ್ರ ಒಳಗಾಗಿ ಜಗತ್ತಿನಾದ್ಯಂತ ಸಮೂಹ ಸನ್ನಿಯನ್ನೇ ಸೃಷ್ಟಿ ಮಾಡಿರುತ್ತೆ. ರೊನಾಲ್ಡೋ ವಿಷ್ಯದಲ್ಲಿ ಈ ಎರಡನೇಯ ಕ್ರೇಜ್‌ ಅನ್ನ ಕಾಣಲು ಸಾಧ್ಯವಿಲ್ಲ. ಯಾಕಂದ್ರೆ ರೊನಾಲ್ಡೋ ಮೈ ಮೇಲೆ ಒಂದೇ ಒಂದು ಟ್ಯಾಟೂ ಇಲ್ಲ.
READ https://bit.ly/2t05Plo

FirstNews Karnataka's youngest and liveliest news channel

Official website: http://www.firstnews.tv
Like us on Facebook: https://www.facebook.com/firstnews.tv
Follow us on Twitter: https://twitter.com/firstnews_tv
Google Plus: https://plus.google.com/+firstnewskan...
Follow us on Dailymotion: https://dailymotion.com/firstnews
Subscribe to Youtube Channel: https://youtube.com/firstnewskannada
Follow us on Pinterest: https://pinterest.com/firstnews_tv

Recommended