Bigg Boss Kannada Season 6: ನನ್ನ ಜೀವನವನ್ನು ಹಾಳು ಮಾಡಿಕೊಂಡೆ' ಎಂದು ಕಣ್ಣೀರು ಸುರಿಸಿದ ಅಕ್ಷತಾ.!
  • 5 years ago
Bigg Boss Kannada 6:ನಾನು 'ಬಿಗ್ ಬಾಸ್' ಮನೆಗೆ ಯಾಕಾದರೂ ಬಂದ್ನೋ.? ಮರ್ಯಾದೆ ಕಳೆದುಕೊಳ್ಳಲು ಇಲ್ಲಿಗೇ ಬರಬೇಕಿತ್ತಾ.? ಇಲ್ಲಿ ಬಂದು ನನ್ನ ಜೀವನವನ್ನು ಹಾಳು ಮಾಡಿಕೊಂಡೆ'' ಎಂದು ಕಣ್ಣೀರು ಹಾಕಿದರು ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ.

Bigg Boss Kannada 6:Akshata becomes emotional. and felt bad for the gossip with Rakesh.
Recommended