Ban Contiuned | ಮುಂದುವರೆದ ನಿಷೇಧ | Oneindia Kannada

  • 5 years ago
ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಕ್ಕೆ ಒಳಗಾಗಿರುವ ಕ್ರಿಕೆಟರ್ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೂನ್ ಬ್ರ್ಯಾನ್​ಕ್ರಾಫ್ಟ್​ಅವರ ಮೇಲಿನ ನಿಷೇಧವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ. ಆಸ್ಟ್ರೇಲಿಯನ್​ ಕ್ರಿಕೆಟರ್ಸ್​ ಅಸೋಸಿಯೇಷನ್(ಎಸಿಎ) ಮರು ಪರಿಶೀಲನಾ ಅರ್ಜಿ ಸಲ್ಲಿಸಿ, ಮೂವರು ಕ್ರಿಕೆಟರ್ ಗಳ ಮೇಲಿನ ನಿಷೇಧವನ್ನು ಅವಧಿಗೆ ಮುನ್ನ ಹಿಂಪಡೆಯುವಂತೆ ಕೋರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕ್ರಿಕೆಟ್ ಆಸ್ಟ್ರೇಲಿಯಾ, ನಿಷೇಧವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದಿದೆ.

Cricket Australia(CA) board has formally submitted their point of view on lifting the bans on trio Steven Smith, David Warner and Cameron Bancroft to be lifted according to reports coming in. Steve Smith and David Warner were banned for one year each and Cameron Bancroft was banned for 9 months from all forms of international cricket after involvement in the ball-tampering scandal.

Recommended