ಕಲಾಪದಲ್ಲಿ ಭಾಗಿ: ದೇಶದಲ್ಲಿ ಕರ್ನಾಟಕದ ಶಾಸಕರೇ ನಂಬರ್ ಒನ್ | Oneindia Kannada

  • 6 years ago
ದೇಶದಲ್ಲಿರುವ ವಿವಿಧ ವಿಧಾನಸಭೆಗಳ ಪೈಕಿ ಕರ್ನಾಟಕದ ಶಾಸಕರೇ ಹಚ್ಚು ನಿಷ್ಠಾವಂತರು ಹೆಚ್ಚು ಅವಧಿಗೆ ಕಲಾಪಕ್ಕೆ ಹಾಜರಾಗಿದ್ದಾರೆ ಎನ್ನುವ ವಿಷಯ ತಿಳಿದುಬಂದಿದೆ, 26 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಯ ಕಾರ್ಯವನ್ನು 2011 ರಿಂದ 2016ರ ಅವಧಿಯಲ್ಲಿ ಪರಿಶೀಲನೆ ನಡೆಸಿರುವ ಪಿಆರ್ ಎಸ್ ಲೆಜಿಸ್ಲೇಟಿವ್ ರಿಸರ್ಚ್ ಇತ್ತೀಚೆಗೆ ಈ ವರದಿ ನೀಡಿದೆ.

Karnataka MLAs have stand in first rank across the nation in participation of legislative session with 46 days average of a year against national average 28 days.

Recommended