INDIA v/s WEST INDIES :ಭಾರತ ತಂಡಕದ ಪರ ಆಡಲಿದ್ದಾರೆ ಯುವ ಆಟಗಾರರು

  • 6 years ago
ಅಕ್ಟೋಬರ್ 29ರಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುವ ವೆಸ್ಟ್ ಇಣಡೀಸ್ ವಿರುದ್ದದ ೪ ನೇ ಏಕದಿನ ಪಂದ್ಯದಲ್ಲಿ, ಪ್ರಮುಖ ಬದಲಾವಣೆಯನ್ನು ಕಾಣಬಹುದಾಗಿದೆ. ಮೂರನೇ ಪಂದ್ಯದಲ್ಲಿ ಬೂಮ್ರಾ ಸಕತ್ ಆಗಿ ಬೌಲಿಂಗ್ ಮಾಡಿದರೆ, ಭುವನೇಶ್ವರ್ ಕುಮಾರ್ ಅವರು ನಿರಾಶೆ ಮೂಡಿಸಿದರು.

The major change can be seen in the 4th ODI against West Indies at Brabourne Stadium, Mumbai on October 29. In the third match, Bumra bowled Saket and Bhuvneshwar Kumar was disappointed.

Recommended