ಮೋದಿ ಹುಟ್ಟುಹಬ್ಬಕ್ಕೆ 13000 ಸಾವಿರ ಅಡಿ ಎತ್ತರದಿಂದ ವಿಶ್ ಮಾಡಿದ ಮಹಿಳಾ ಸ್ಕೈ ಡೈವರ್ | Oneindia Kannada

  • 6 years ago
Indian skydiver and Padma Shri award winner Sheetal Mahajan jumped off a plane from a height of 13,000 feet while holding a placard to wish Prime Minister Narendra Modi on his birthday on Monday.


ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬಕ್ಕೆ ಸ್ಕೈ ಡೈವರ್ ಒಬ್ಬರು ವಿಭಿನ್ನವಾಗಿ ಶುಭಾಶಯ ಕೋರಿದ ವಿಡಿಯೋ ಇದೀಗ ವೈರಲ್ ಆಗಿದೆ. 13000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನದಿಂದ ಹಾರಿ, ಆಕಾಶದಿಂದಲೇ ಮೋದಿಯವರಿಗೆ ಶೀತಲ್ ಮಹಾಜನ್ ಎಂಬುವವರು ಶುಭಾಶಯ ಕೋರುತ್ತಿರುವ ವಿಡಿಯೋ ನೋಡಿದರೆ ಮೈಜುಮ್ಮೆನ್ನುತ್ತದೆ!

Recommended