Ganesha Chaturthi 2018 : ಗೌರಿ ಗಣೇಶ ಹಬ್ಬಕ್ಕೆ ಹೋಳಿಗೆಗೆ ಪ್ರಾಮುಖ್ಯತೆ ಹೆಚ್ಚು | Oneindia Kannada
  • 6 years ago
Obbattu is a famous Gowri Ganesha Festival dessert. Indian dessert recipes are very simple and easy to prepare. Obbattu is an essential festival recipe and it's known as a popular south Indian dish. This festival planning to prepare an Indian dessert recipe then obbattu is the best choice. This festival recipe has variety of flavours to suit your taste buds. Watch this video to know more about Obbattu.

ಗೌರಿ ಗಣೇಶ ಹಬ್ಬದ ಸವಿಯನ್ನು ಹೆಚ್ಚಿಸಲು ಎಲ್ಲರ ಮನೆಯಲ್ಲಿ ಮಾಡುವ ಸಿಹಿತಿಂಡಿಯೇ ಒಬ್ಬಟ್ಟು. ಇದು ಸುಲಭವಾಗಿ ಮಾಡಲು ಸಾಧ್ಯವಿರುವ ತಿಂಡಿಯಾಗಿದ್ದು ದಕ್ಷಿಣ ಭಾರತದ ಎಲ್ಲಾ ಕಡೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಹಬ್ಬದಲ್ಲಿ ನಿಮ್ಮ ಮನೆಯಲ್ಲಿ ಒಬ್ಬಟ್ಟಿಲ್ಲದಿದ್ದರೆ ಹೇಗೆ? ಈಗ ಚಿಂತೆ ಬೇಡ...ಈ ವಿಡಿಯೋ ನೋಡಿ
Recommended