Ganesh Chaturthi 2018 : ಗಣೇಶ ಹಬ್ಬಕ್ಕೆ ಎರಡು ವಾರಗಳಿರುವಾಗಲೇ ಎಲ್ಲ ಬಸ್ ಗಳು ಫುಲ್ | Oneindia Kannada

  • 6 years ago
Including private operators, KSRTC bus ticket sold out following Ganesha festival on September 11 and 12. Many private buses collecting double bus fare for reservation of the festival day in the state.


ಗಣೇಶ ಚತುರ್ಥಿಗೆ ತೆರಳಲು ಈಗಾಗಲೇ ಬೆಂಗಳೂರಿನಲ್ಲಿ ಸೀಟುಗಳನ್ನು ಬುಕ್ ಮಾಡುತ್ತಿದ್ದಾರೆ. ಕೆಎಸ್ ಆರ್ ಟಿಸಿ ಬಸ್‌ಗಳ ಟಿಕೆಟ್ ಬಹುತೇಕ ಫುಲ್ ಆಗಿದೆ. ಸೆಪ್ಟೆಂಬರ್ 11, 12ರಂದು ತೆರಳಲು ಈಗಾಗಲೇ ಟಿಕೇಟ್ ಕಾಯ್ದಿರಿಸಿದ್ದಾರೆ.

Recommended