Kannadada Kotyadipathi Season 3 : ಕೋಟಿ ಆಟದಲ್ಲಿ ರಕ್ಷಿತ್ ಗೆದ್ದಿದೆಷ್ಟು..? | Filmibeat Kannada

  • 6 years ago
Rakshit Shetty after Yash and Ganesh sat on the hot seat of Kannadada Kotyadipathi season 3 and has won decent amount.

ರಮೇಶ್ ಅರವಿಂದ್ ನಡೆಸಿಕೊಡುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡ ಕೋಟ್ಯಧಿಪತಿ ಸೀಸನ್ 3 ಹಾಟ್ ಸೀಟ್ ಮೇಲೆ ಕುಳಿತಿದ್ದ ರಕ್ಷಿತ್ ಶೆಟ್ಟಿ ಒಳ್ಳೆಯ ಮೊತ್ತವನ್ನು ಗೆದ್ದಿದ್ದಾರೆ. ಗಣೇಶ್, ಯಶ್ ನಂತರ ಹಾಟ್ ಸೀಟ್ ಮೇಲೆ ಕುಳಿತ ಸೆಲೆಬ್ರಿಟಿ ಇವರು..

Recommended