ಜನಾರ್ಧನ ಪೂಜಾರಿ ಮೌನಕ್ಕೆ ಶರಣಾಗಿರೋದು ರಾಜಕೀಯ ನಿವೃತ್ತಿಯ ಸೂಚನೆಯಾ? | Oneindia Kannada

  • 6 years ago
Senior Congress leader and former MP B Janardhana Poojary decided to quit politics? Such words are being heard in the coastal political zone.

ಕರಾವಳಿಯ ಫೈರ್ ಬ್ರಾಂಡ್, ಕಾಂಗ್ರೆಸ್ ನ ಹಿರಿಯ ನಾಯಕ, ನೇರ ನಿಷ್ಠೂರ ನುಡಿಯ ಜನಾರ್ಧನ ಪೂಜಾರಿ ಸದ್ದಿಲ್ಲದೇ ರಾಜಕೀಯ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದಾರೆಯೇ? ಎಂಬ ಅನುಮಾನ ಕರಾವಳಿಯ ರಾಜಕೀಯ ವಲಯದಲ್ಲಿ ಮೂಡಲಾರಂಭಿಸಿದೆ.

Recommended