ಏನಿದು ಕಿಕಿ ಚಾಲೆಂಜ್ ? | KiKi challenge in Kannada | Oneindia Kannada
  • 6 years ago
ಸದ್ಯ ಕಿಕಿ ಚಾಲೆಂಜ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಾಲೆಂಜ್ ಹೆಚ್ಚಿನ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವುದು ವಿಶೇಷತೆಯಿಂದಾಗಿ ಅಲ್ಲ, ಬದಲಾಗಿ ಅನಾಹುತಗಳಿಂದ. ಈಗಾಗಲೇ ಜಾಗತಿಕವಾಗಿ ಸಾಕಷ್ಟು ಸದ್ದು ಮಾಡಿರುವ ಈ ಚಾಲೆಂಜ್ ಸದ್ಯ ಭಾರತಕ್ಕೂ ಕಾಲಿಟಿದೆ.

The new KiKi challenge has taken up the internet by storm . Watch the video to know what is kiki challenege
Recommended