D Boss Darshan Campaign: ಓಬ್ಬ ಮಗನ ಹಿಂದೆ ತಂದೆ ನಿಂತ್ರೆ ಮಗ 100% ಮುಂದೆ ಹೋಗ್ತಾನೆ" ದರ್ಶನ್ ಡೈಲಾಗ್
  • 5 days ago
2024 ರ ಮಂಡ್ಯ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀ ವೆಂಕಟೆರಮಣೇಗೌಡ ಪರವಾಗಿ ದರ್ಶನ್ ಹಾಡು,ಡೈಲಾಗ್ ಹೇಳಿ ಪ್ರಚಾರ ಮಾಡಿದ್ದಾರೆ, ಪಿ. ರವಿಕುಮಾರ್, ಕೆ.ಮ್ ಉದಯ್ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಅಪ್ಪಾಜಿಯವರು ಉಪಸ್ಥಿತರಿದ್ದರು.
#darshan #darshanthoogudeep
#DBoss #challengingstar #Chaluvarayaswamy #Mandya #Nagamangala #Appajigowda #KMUday

~HT.188~ED.35~
Recommended