ನಿಷೇಧಕ್ಕೊಳಗಾಗಿರುವ ಸ್ಮಿತ್ ಈಗಲೂ ಐಸಿಸಿ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್! | Oneindia Kannada
  • 6 years ago
ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಂದ ಒಳಗಾಗಿರುವ 9 ತಿಂಗಳ ನಿಷೇಧ ತೆರವಾಗಲು ಇನ್ನೂ 4 ತಿಂಗಳು ಬಾಕಿಯಿದೆ. ಆದರೆ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಈಗಲೂ ಅಗ್ರ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ತಾನು ವಿಶ್ವ ಶ್ರೇಷ್ಠ ಬ್ಯಾಟ್ಮ್ಸನ್ ಎನ್ನುವುದಕ್ಕೆ ಸಾಕ್ಷಿ ಹೇಳುತ್ತಿದ್ದಾರೆ.

Even though Steven Smith has been baned from international cricket as of now but still ICC has said Steven smith is the best batsman
Recommended