ನರೇಂದ್ರ ಮೋದಿ ನಂತರ ಪ್ರಧಾನಿ ರೇಸ್ ನಲ್ಲಿ ಇರೋರು ಇವರುಗಳು | Oneindia Kannada
  • 6 years ago
Who will be the Prime Minister candidate from opposition in 2019 general election against Narendra Modi? BSP supremo Mayawati name also added. Already, Rahul Gandhi and NCP leader Sharad Pawar name also in the fray. BSP has decided to portray its leader, Mayawati as the first Dalit PM candidate during the 2019 Lok Sabha elections.

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟವನ್ನು ಹೇಗಾದರೂ ಅಧಿಕಾರದಿಂದ ದೂರವಿಡಬೇಕು ಎನ್ನುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಹೋರಾಟಕ್ಕೆ ಹೆಜ್ಜೆಗೊಂದು ಕಲ್ಲು ಅಡ್ಡಿಬರುತ್ತಿದೆ. 2014ರ ಚುನಾವಣೆಯಲ್ಲಿ ಗೆದ್ದಷ್ಟು ಸುಲಭವಾಗಿ ಮುಂದಿನ ಚುನಾವಣೆ ಬಿಜೆಪಿಗೆ ಗೆಲ್ಲುವುದು ಸಲೀಸಲ್ಲ ಎನ್ನುವ ಸದ್ಯದ ರಾಜಕೀಯದ ಲೆಕ್ಕಾಚಾರದ ಪ್ರಕಾರ, ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ, ಯಾರ್ಯಾರು ಜೊತೆಯಾಗಬೇಕು, ಜೊತೆಯಾದರೆ ಪ್ರಧಾನಿಯಾರಾಗಬೇಕು ಎನ್ನುವ ಚರ್ಚೆ ಈಗಾಗಲೇ ಆರಂಭವಾಗಿದೆ.
Recommended