ಜನರಿಗೆ ನರೇಂದ್ರ ಮೋದಿ ಮಾಡಿದ ಅನ್ಯಾಯವನ್ನ ನಾವು ಸರಿ ಮಾಡುತ್ತೇವೆ ಎಂದ ರಾಹುಲ್ ಗಾಂಧಿ | Oneindia Kannada

  • 5 years ago
AICC president Rahul Gandhi today address huge joint rally in Karnataka's Raichur. He said Narendra Modi fooled Indian farmers, youths and all the people but congress stand with them give justice to them.

ನರೇಂದ್ರ ಮೋದಿ ಅವರು ಕಳೆದ ಐದು ವರ್ಷದಲ್ಲಿ ಭಾರತದ ರೈತರಿಗೆ, ಬಡವರಿಗೆ, ಯುವಕರಿಗೆ ಅನ್ಯಾಯ ಮಾಡಿದ್ದಾರೆ. ನಾವು ಅವರಿಗೆ ನ್ಯಾಯ ಒದಗಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

Recommended