ನಾಟ್‌ವೆಸ್ಟ್ ಜಯದ ವಾರ್ಷಿಕೋತ್ಸವದಂದೇ ಮಹಮ್ಮದ್ ಕೈಫ್ ನಿವೃತ್ತಿ | Oneindia Kannada
  • 6 years ago
ಕ್ರಿಕೆಟ್ ಜಗತ್ತು ಮರೆತೇ ಬಿಟ್ಟಿದ್ದ ನಾಟ್‌ವೆಸ್ಟ್ ಸರಣಿಯ ಹೀರೋ ಮಹಮ್ಮದ್ ಕೈಫ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಮಹಮ್ಮದ್ ಕೈಫ್ ಭಾರತದ ರಾಷ್ಟ್ರೀಯ ತಂಡದಲ್ಲಿ 12 ವರ್ಷದ ಹಿಂದೆ. ರಣಜಿ ಪಂದ್ಯಗಳಲ್ಲಿ ಆಟ ಮುಂದುವರಿಸಿದ್ದ ಕೈಫ್, ರಾಜಕಾರಣದ ಪ್ರವೇಶದ ಪ್ರಯತ್ನದಲ್ಲಿ ವಿಫಲರಾಗಿದ್ದರು.

On this historic anniversary of Natwest series victory against India where Kaif was the sole wolf , The former Indian cricketer Kaif has announced retirement
Recommended