ನೀವು ಒಂಟಿಯಾಗಿರುವುದು ಯಾಕೆ? ಇಲ್ಲಿದೆ ಹಲವು ಕಾರಣಗಳು
  • 6 years ago
Why Are You Still Single? Ask Yourself This Question. Let's think of this moment of self- reflection with a dose of compassion. It is a work to be in a relationship and to keep making it better. The key here is to develop an ability to see when it comes to your history with love. Analyzing yourself will get you to know what is the reason for you being single. There are certain listed reasons that would help you understand better the situation you are in. Why Are You Still Single?

ದುರಾದೃಷ್ಟ, ಆಕರ್ಷಣೀಯವಾಗಿ ಇಲ್ಲದೆ ಇರುವುದು ಇಂತಹ ಕೆಲವು ಕಾರಣಗಳಲ್ಲಿ ಇರಬಹುದು. ಆದರೆ ಇದೆಲ್ಲವನ್ನೂ ಮೀರಿ ಕೆಲವು ಕಾರಣಗಳು ಇವೆ. ಕೆಲವರು ಏಕಾಂಗಿಯಾಗಿ ಇರುವುದು ಯಾಕೆ ಮತ್ತು ಅವರಿಗೆ ಸಂಬಂಧದಲ್ಲಿ ಬಂಧಿಯಾಗಲು ಯಾಕೆ ಇಷ್ಟವಿಲ್ಲವೆಂದು ನಮ್ಮಲ್ಲಿ ಪ್ರಶ್ನೆಗಳು ಬರುವುದು. ಕೆಲವು ಜನರು ಹಿಂದೆ ಪ್ರೀತಿಯಲ್ಲಿ ವಿಫಲರಾಗಿರುವುದು, ಮೋಸಕ್ಕೆ ಒಳಗಾಗಿರುವುದು ಕಾರಣವಿರಬಹುದು. ಒಂಟಿಯಾಗಿ ಯಾಕೆ ಇರುತ್ತಾರೆ ಎನ್ನುವುದಕ್ಕೆ ನಾವಿಲ್ಲಿ ಕೆಲವು ಕಾರಣಗಳನ್ನು ತುಂಬಾ ಕಷ್ಟಪಟ್ಟು ಹುಡುಕಿದ್ದೇವೆ. ಇದನ್ನು ನೀವು ನೋಡಿ.
Recommended