ಗಣೇಶನ ಪೂಜೆಯಲ್ಲಿ ತುಳಸಿಯನ್ನ ಬಳಸೋದಿಲ್ಲ ಯಾಕೆ? ಇಲ್ಲಿದೆ ರೋಚಕ ಕಥೆ | Oneindia Kannada

  • 6 years ago
Why Avoid Tulasi Leaf In Ganesh Puja. When we perform Lord Vinayaka puja, we put many varieties of leaves and flowers. If you have noticed you don't find Tulasi/ basil leave. Tulasi leave is considered most sacred leaves in Hindu religion. So watch this video to know why avoid Tulasi Leaf In Ganesh Puja. Here is an interesting story.


ಪ್ರತಿಯೊಬ್ಬರ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರತ್ತೆ. ತುಳಸಿ ಲಕ್ಷ್ಮಿ ಸಮಾನವೆಂದು ಪರಿಗಣಿಸಲಾಗುತ್ತೆ ಹಾಗೆ ತುಳಸಿಯಲ್ಲಿ ಔಷಧೀಯ ಗುಣಗಳು ಹೊಂದಿರುತ್ತವೆ. ಆದರೆ ಇದೆ ತುಳಸಿಯನ್ನ ಗಣೇಶನ ಪೂಜೆಗೆ ಬಳಸುವುದಿಲ್ಲ. ಇದಕ್ಕೆ ಕಾರಣ ಇಲ್ಲಿದೆ. ತುಳಸಿ ಹಾಗು ಗಣೇಶನ ಹಿಂದಿರುವ ಆ ರೋಚಕ ಕಥೆ ನಿಮಗಾಗಿ

Recommended