ಬಿಳಿ ಕಾಗೆ ಕಾಣಿಸಿಕೂಂಡಿದೆ.. ನಾಡಿಗೆ ಏನಾಗುತ್ತೆ ಮುಂದೆ!?

  • 6 years ago
ಮೈಸೂರು: ಕೆಆರ್ ನಗರದ ಭೇರ್ಯ ಗ್ರಾಮದಲ್ಲಿ ಬಿಳಿ ಕಾಗೆಯೊಂದು ಕಾಣಿಸಿಕೊಂಡಿದೆ. ಇದು ಗ್ರಾಮಸ್ಥರ ಆಚ್ಚರಿಗೆ ಕಾರಣ ಆಗಿದೆ. ಕಳೆದ ಕೆಲ ದಿನಗಳಿಂದ ಪ್ರತಿನಿತ್ಯ ದಿನಸಿ ಅಂಗಡಿ, ಬೇಕರಿ ಮುಂದೆ ಪ್ರತ್ಯಕ್ಷವಾಗ್ತಿದೆ. ಬಿಳಿ ಕಾಗೆ ಗ್ರಾಮದಲ್ಲಿ ಕಾಣಿಸಿಕೊಂಡಿರೋದು ಚರ್ಚೆಗೆ ಗ್ರಾಸವಾಗಿದೆ. ಬಿಳಿ ಕಾಗೆ ಕಾಣಿಸಿಕೊಂಡ್ರೆ ಶುಭವೋ? ಅಶುಭವೋ ಎಂದು ಗ್ರಾಮಸ್ಥರು ಚರ್ಚಿಸುತ್ತಿದ್ದಾರೆ.

READ https://bit.ly/2sM54xb

FirstNews Karnataka's youngest and liveliest news channel

Official website: http://www.firstnews.tv
Like us on Facebook: https://www.facebook.com/firstnews.tv
Follow us on Twitter: https://twitter.com/firstnews_tv
Google Plus: https://plus.google.com/+firstnewskan...
Follow us on Dailymotion: https://dailymotion.com/firstnews
Subscribe to Youtube Channel: https://youtube.com/firstnewskannada
Follow us on Pinterest: https://pinterest.com/firstnews_tv

Recommended