ಯಶ್, ದರ್ಶನ್ ಸ್ಟಾರ್ ವಾರ್ ಮುಂದೆ ಏನಾಗುತ್ತೆ?

  • 2 years ago
ಹೊಂಬಾಳೆ ವಿರುದ್ಧ ದರ್ಶನ್ ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ. 'ಯಜಮಾನ' ಸಿನಿಮಾದ ಡೈಲಾಗ್ ಬಿಟ್ಟು ಆಕ್ರೋಶ ಹೊರ ಹಾಕಿದ್ದಾರೆ. " ಬಜಾರ್‌ನಲ್ಲಿ ತುಂಬಾ ಜನ ನಾನೇ ಸುಲ್ತಾನ.. ನಾನೇ ಸುಲ್ತಾನ ಅಂತ ಓಡುತ್ತಿರುತ್ತಾರೆ. ಆದರೆ, ಒರಿಜಿನಲ್ ಸುಲ್ತಾನ, ಎಲ್ಲರನ್ನೂ ಓಡಾಡಿಸಿಕೊಂಡು, ಆಟ ನೋಡಿಕೊಂಡು ನಿಂತಿರುತ್ತಾನೆ."

Yash and Darshan Fans Fight After Hombale Films Portrayed Yash as Box office Sulthan,

Recommended