ನರೇಂದ್ರ ಮೋದಿಯವರನ್ನ ಛೇಡಿಸಿದ ರಾಹುಲ್ ಗಾಂಧಿ | Oneindia Kannada

  • 6 years ago
"Good that he doesn't take real questions. Would have been a real embarrassment to us all if he did," said Rahul Gandhi after Narendra Modi's answer to a question in Singapore's Nanyang Technological University.

ನೈಜ ಪ್ರಶ್ನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಎದುರಿಸಲಾರರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಅವರೇನಿದ್ದರೂ ಬರೆದುಕೊಟ್ಟ ಸಂದರ್ಶನಗಳನ್ನಷ್ಟೇ ನೀಡಬಲ್ಲರು. ನೈಜ ಪ್ರಶ್ನೆಗಳಿಗೆ ಅವರು ಉತ್ತರಿಸಿದರೆ ಅದು ನಮಗೆಲ್ಲರಿಗೆ ಮುಜುಗರ ತರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

Recommended