ಛೆಟ್ರಿ ಹೆಸರಿಗೆ ಮತ್ತೊಂದು ಘರಿಷ್ಟ ಸಾಧನೆ | Oneindia Kannada

  • 6 years ago
ರಷ್ಯಾದಲ್ಲಿ ನಡೆಯಲಿರುವ 2018ರ ಫೀಫಾ ವಿಶ್ವಕಪ್ ಫುಟ್ಬಾಲ್ ಪಂದ್ಯದತ್ತ ಎಲ್ಲರ ಗಮನ ಹರಿಯುತ್ತಿರುವ ಬೆನ್ನಲ್ಲೇ ನಾಯಕ ಸುನಿಲ್ ಛೆಟ್ರಿ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತದ ಫುಟ್ಬಾಲ್ ತಂಡ ಇಂಟರ್ ಕಾಂಟಿನೆಂಟಲ್ ಕಪ್‌ ಟೂರ್ನಿಯಲ್ಲಿ ಚೈನೀಸ್ ತೈಪೆ ವಿರುದ್ಧ 5-0ರ ಭರ್ಜರಿ ಗೆಲುವು ದಾಖಲಿಸಿದೆ.
CHETRI has set a new record in Indian football history . Watch the video to know what the record is ?

Recommended