ನಾಯಕ ಸುನಿಲ್ ಛೆಟ್ರಿ ಚಾಂಪಿಯನ್ ಆದ ಬಳಿಕ ಹೇಳಿದ್ದೇನು ? | Oneindia Kannada

  • 6 years ago
ನಾಯಕ ಸುನಿಲ್ ಛೆಟ್ರಿ ಸಾಹಸದೊಂದಿಗೆ ಭಾನುವಾರ ಮುಂಬೈಯ ಫುಟ್ಬಾಲ್ ಅರೇನಾದಲ್ಲಿ ನಡೆದ ಇಂಟರ್ ಕಾಂಟಿನೆಂಟಲ್ ಕಪ್ ಪುಟ್ಬಾಲ್ ಫೈನಲ್ ಪಂದ್ಯದಲ್ಲಿ ಭಾರತ, ಕೀನ್ಯಾ ವಿರುದ್ಧ 2-0 ಅಂತರದ ಗೆಲುವು ದಾಖಲಿಸಿದೆ. ಇದರ ಬಗ್ಗೆ ಇದೀಗ ಛೆಟ್ರಿ ಏನ್ ಹೇಳ್ತಾರೆ ?
Sunil Chhetri marks an outstanding victory against Kenya in the finals . Sunil alone scored 2 goals in the entire match . Listen what he has to say after the match

Recommended