ರಾಯ್ ಬರೇಲಿಯ ಶಾಸಕಿ ಅದಿತಿ ಸಿಂಗ್ ಜೊತೆ ರಾಹುಲ್ ಗಾಂಧಿ ಮದುವೆ | ನಿಜವೋ ಸುಳ್ಳೋ?

  • 6 years ago
As Congress president Rahul Gandhi is busy in campaigning for Karnataka assembly elections 2018, rumors of his marriage with Raebareli MLA Aditi Singh began doing rounds. But she denied such rumors.


"ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮದುವೆ ಆಗುತ್ತಾರಂತೆ ಹೌದಾ?", "ರಾಯ್ ಬರೇಲಿ ಶಾಸಕಿ ಅದಿತಿ ಸಿಂಗ್ ಎಂಬುವವರನ್ನು ರಾಹುಲ್ ಗಾಂಧಿ ಕೈ ಹಿಡಿಯುತ್ತಾರಂತೆ, ನಿಜವೇ!" ಎಂಬಿತ್ಯಾದಿ ವದಂತಿಗಳು ಒಂದೆರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

Recommended