Lok Sabha Election 2019 : ರಾಯ್ ಬರೇಲಿ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

  • 5 years ago
Lok Sabha Election 2019 : Who will be the BJP Candidate in Raebareli constituency? This constituency was represented by Sonia Gandhi .Now after her, who will sit in his position?

ಲೋಕಸಭೆ ಚುನಾವಣೆ 2019 : ಲಖನೌನಿಂದ 70 ಕಿ.ಮೀ. ದೂರದಲ್ಲಿರುವ, ಪುರಾತನ ಕೌಸಲ ರಾಜ್ಯದ ಅವಧ್ ಪ್ರಾಂತ್ಯದಲ್ಲಿರುವ, ಸೀತಾ ನದಿಯ ದಡದಲ್ಲಿ ನಿರ್ಮಿತವಾಗಿರುವ 'ರಾಯ್ ಬರೇಲಿ' ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಇತರ ಪಕ್ಷಗಳು ಸ್ಪರ್ಧಿಸುವುದೇ ವೇಸ್ಟ್ ಅನ್ನುವಷ್ಟರ ಮಟ್ಟಿಗೆ ಕಾಂಗ್ರೆಸ್ ಇಲ್ಲಿ ತನ್ನ ಪ್ರಭುತ್ವ ಸ್ಥಾಪಿಸಿದೆ.

Recommended