2013ಕ್ಕೆ ಹೋಲಿಸಿದರೆ 2018ರಲ್ಲಿ ಡಿ ಕೆ ಶಿವಕುಮಾರ್ ಆಸ್ತಿ ಡಬಲ್ ಆಗಿದೆ | Oneindia Kannada
  • 6 years ago
Karnataka Assembly Elections 2018 : Karnataka Energy Minister, Kanakapura Congress candidate D K Shivakumar today((April 19) declared assets over Rs 600 crore in an affidavit filed along with his nomination for the May 12 assembly election in the state


ಕರ್ನಾಟಕದ ಇಂಧನ ಸಚಿವ, ಕನಕಪುರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಶಿವಕುಮಾರ್ ಅವರು ತಮ್ಮ ಆಸ್ತಿ ವಿವರವುಳ್ಳ ಅಫಿಡವಿಟ್ ಸಲ್ಲಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ಮೌಲ್ಯ ತಿಳಿಸುವ ಅಫಿಡವಿಟ್ ನಂತೆ ಡಿಕೆ ಶಿವಕುಮಾರ್ ಅವರ ಆಸ್ತಿ 2013ಕ್ಕೆ ಹೋಲಿಸಿದರೆ ಡಬ್ಬಲ್ ಆಗಿದ್ದು, 600 ಕೋಟಿ ರು ಪ್ಲಸ್ ನಷ್ಟಿದೆ.
Recommended