IPL 2018 : CSK vs KKR ಇಂದಿನ ಪಂದ್ಯದಲ್ಲಿ ಯಾರೆಲ್ಲಾ ಆಡ್ತಾರೆ ? | Oneindia Kannada
  • 6 years ago
ಇಂದು ಚೆನ್ನೈ ಕೋಲ್ಕತ್ತಾ ತಂಡವನ್ನ ಎರೆಡು ವರ್ಷಗಳ ಬಳಿಕ ಎದುರಿಸಲಿದೆ . ಎರೆಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದ ಹುಮ್ಮಸ್ಸಿನಲ್ಲಿದೆ . ಹಾಗಿದ್ದರೆ ಇವತ್ತಿನ ಪಂದ್ಯವನ್ನ ಯಾರು ಗೆಲ್ಲಬಹುದು . ಹಾಗು ಇಂದಿನ ಪಂದ್ಯದಲ್ಲಿ ಯಾರೆಲ್ಲಾ ಆಡ್ತಾರೆ ?
Today Chennai ( CSK ) will be facing KKR in chennai after 2 long years . Both the teams have won their first matches of this season and will be looking forward to win this one too. Probable 11 from both sides
Recommended