Hanuman Jayanthi 2018 : ಈ 3 ವಸ್ತುಗಳನ್ನ ನೀವು ಹನುಮಂತನಿಗೆ ಅರ್ಪಿಸಿದರೆ ನಿಮ್ಮ ಆಸೆಗಳು ಈಡೇರುತ್ತೆ
  • 6 years ago
Hanuman Jayanti is the birthday of Lord Hanuman and it is observed on the full moon (Purnima) day in the Hindu month of Chaitra (March – April) as per traditional lunar Hindu calendar. On this special occasion, offer these 3 things to Lord Hanuman. Your wishes will be fulfilled.


ರಾಮ ಭಕ್ತನಾಗಿರುವ ಹನುಮಂತನನ್ನು ಆರಾಧಿಸದವರು ತುಂಬಾ ಕಡಿಮೆ. ಅದರಲ್ಲೂ ಬ್ರಹ್ಮಚಾರಿಗಳು ಹನುಮಂತನ ಧ್ಯಾನ ಪ್ರತಿನಿತ್ಮಾ ಡುವರು. ರಾಮಾಯಣದಲ್ಲಿ ಸೀತೆಯನ್ನು ವನವಾಸದಿಂದ ಬಿಡಿಸುವುದರಿಂದ ಹಿಡಿದು, ರಾಮಸೇತು ನಿರ್ಮಾಣ ಮಾಡುವಲ್ಲಿಯು ಹನುಮಂತನ ಪಾತ್ರ ಮಹತ್ವದ್ದು. ಚೈತ್ರಾ ಮಾಸದಲ್ಲಿ ಬರುವಂತಹ ಹುಣ್ಣೆಮೆಯಂದು ಹಿಂದೂಗಳು ಹನುಮಾನ್ ಜಯಂತಿ ಆಚರಿಸುವರು. ಇದು ಹನುಮಂತನ ಹುಟ್ಟುಹಬ್ಬದ ದಿನವೆಂದು ಪರಿಗಣಿಸಲಾಗಿದೆ.ಇನ್ನು ಈ ವಿಶೇಷವಾದ ದಿನ ಹನುಮಂತನಿಗೆ 3 ವಸ್ತುಗಳನ್ನ ಅರ್ಪಿಸಿ ಹನುಮಂತ ನಿಮ್ಮ ಆಸೆಗಳನ್ನ ಈಡೇರಿಸುತ್ತಾನೆ
Recommended