ವೃಷಭ ರಾಶಿಯ ಯುಗಾದಿ ಸಂವತ್ಸರದ ಫಲಾಫಲಗಳು | Oneindia Kannada

  • 6 years ago
Ugadi annual prediction for 12 Zodiac signs mentioned in Vilambinama samvatsara which will be commenced on March 18th, Sunday. Income and expenditure, health and other details for Taurus, explained by well known astrologer Pandit Vittal Bhat.


ವೃಷಭ ರಾಶಿಯವರಿಗೆ ವಿಳಂಬಿ ನಾಮ ಸಂವತ್ಸರದ ಫಲದ ಬಗ್ಗೆ ಈ ವಿಡಿಯೋ. ಕೃತ್ತಿಕಾ ನಕ್ಷತ್ರದ ಎರಡು, ಮೂರು ಹಾಗೂ ನಾಲ್ಕನೇ ಪಾದ, ರೋಹಿಣಿ ನಕ್ಷತ್ರದ ನಾಲ್ಕು ಪಾದ ಹಾಗೂ ಮೃಗಶಿರಾ ನಕ್ಷತ್ರದ ಒಂದು ಮತ್ತು ಎರಡನೇ ಪಾದ ಸೇರಿ ವೃಷಭ ರಾಶಿ ಆಗುತ್ತದೆ. ನಿಮ್ಮ ರಾಶ್ಯಾಧಿಪತಿ ಶುಕ್ರ. ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ಶನಿ ಇದೆ. ಆರನೇ ಮನೆಯಲ್ಲಿ ಗುರು ಇದೆ. ಈ ಸಂವತ್ಸರದ ಪೂರ್ತಿಯಾಗಿ ಶನಿ ಅದೇ ಸ್ಥಾನದಲ್ಲಿರುವುದರಿಂದ ಆ ಗ್ರಹದಿಂದ ಯಾವುದೇ ಶುಭ ಫಲ ನಿರೀಕ್ಷಿಸುವಂತಿಲ್ಲ.

Recommended