ದರ್ಶನ್ ಮನೆಯಂಗಳದಲ್ಲಿ ಮತ್ತೊಂದು ಹೊಸ ಕಾರು | Filmibeat Kannada
  • 6 years ago
ದರ್ಶನ್ ಬಳಿ ವರ್ಲ್ಡ್ ಕ್ಲಾಸ್ ಕಾರುಗಳಿದ್ದು ಮೊನ್ನೆ ಮೊನ್ನೆಯಷ್ಟೇ ಲಂಬೋರ್ಗಿನಿ ಕಾರ್ ಖರೀದಿ ಮಾಡಿ ಬೆಂಗಳೂರು, ಮೈಸೂರು ಸೇರಿದಂತೆ ಎಲ್ಲೆಡೆ ಸುತ್ತಾಡಿದ್ದರು. ಚಕ್ರವರ್ತಿ ಕಾರು ನೋಡಲು ಸ್ಯಾಂಡಲ್ ವುಡ್ ನಲ್ಲಿರುವ ದರ್ಶನ್ ಸ್ನೇಹಿತರೆಲ್ಲರೂ ಮನೆಗೆ ಭೇಟಿ ನೀಡಿ ಫೋಟೋಗಳನ್ನ ತೆಗೆಸಿಕೊಂಡಿದ್ದರು. ಬರೀ ದುಬಾರಿ ಕಾರ್ ಗಳು ಮಾತ್ರವಲ್ಲ ದರ್ಶನ್ ಅವರ ಮನಸ್ಸಿಗೆ ಇಷ್ಟವಾಯ್ತು ಅಂದ್ರೆ ಆಯ್ತು ಆ ಕಾರನ್ನ ಖರೀದಿ ಮಾಡುತ್ತಾರೆ.

Kannada actor Darshan has bought a new gypsy, recently he bought a Lamborghini car. Darshan has taken new Gypsy to Yajamana movie shooting place.
Recommended