ತಮ್ಮ ಮಲಯಾಳಂ ಚಿತ್ರದ ಬಗ್ಗೆ ಮಾತನಾಡಿದ ಕಿಚ್ಚ | Filmibeat Kannada

  • 6 years ago
ಇತ್ತೀಚಿಗಷ್ಟೆ ಸುದೀಪ್ ಬಗ್ಗೆ ಒಂದು ಸುದ್ದಿ ಹರಿದಾಡಿತ್ತು. ಸುದೀಪ್ ಮಲೆಯಾಳಂ ಸಿನಿಮಾ ಮಾಡುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಸುದೀಪ್ ಪತ್ನಿ ಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುದೀಪ್ ಅವರನ್ನು ಮಾಲಿವುಡ್ ನಟ ಮಮ್ಮುಟಿ ಭೇಟಿ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದರು.


Actor Sudeep has tweeted about his meeting with Mammooti and has given complete clarification about his malayalam movie.

Recommended