ಅರ್ಜುನ್ ಸರ್ಜಾ 'ಪ್ರೇಮಬರಹ' ರಿವ್ಯೂ ನೋಡಿ ಬೇಸರಗೊಂಡಿದ್ದೇಕೆ ? | FIlmibeat Kannada

  • 6 years ago
ನಟ ಅರ್ಜುನ್ ಸರ್ಜಾ ತಮ್ಮ ಮಗಳು ಐಶ್ವರ್ಯ ಅರ್ಜುನ್ ಅವರನ್ನು ಲಾಂಚ್ ಮಾಡಿದ್ದಾರೆ. ಐಶ್ವರ್ಯ ಅರ್ಜುನ್ ಮತ್ತು ಚಂದನ್ ನಟನೆಯ 'ಪ್ರೇಮ ಬರಹ' ಸಿನಿಮಾ ಕಳೆದ ವಾರ ರಿಲೀಸ್ ಆಗಿದೆ. ಆದರೆ ಈ ಸಿನಿಮಾಗೆ ಬಂದಿರುವ ವಿಮರ್ಶೆಯಿಂದ ನಟ ಅರ್ಜುನ್ ಸರ್ಜಾ ಬೇಸರಗೊಂಡಿದ್ದಾರಂತೆ.


Actor Arjun Sarja disappointed over Prema Baraha kannada movie reviews. Arjun Sarja daughter Aishwarya Arjun and Chandan starring 'Prema Baraha' kannada movie is commercial family entertainer and the story is about two journalists.

Recommended