ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಆರೋಪದ ಹಿನ್ನೆಲೆ ಧ್ರುವ ಸರ್ಜಾ ಚೇತನ್ ನಡುವೆ ವಾಕ್ಸಮರ | Filmibeat Kannada
  • 6 years ago
Kannada actress Sruthi Hariharan had accused actor Arjun Sarja. Now Dhruva Sarja stood as a support & talks to Chetan.

ಸ್ಯಾಂಡಲ್ ವುಡ್ ನಲ್ಲಿ #ಮೀಟೂ ಅಭಿಯಾನ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಅವರ ಮೀ ಟೂ ವಿವಾದ ದೊಡ್ಡ ಸುದ್ದಿಯಾಗಿದೆ. ಈಗಾಗಲೇ ಈ ಘಟನೆ ಬಗ್ಗೆ ಅನೇಕರು ಮಾತನಾಡಿದ್ದಾರೆ. ಇದೀಗ ಧ್ರುವ ಸರ್ಜಾ ಚೇತನ್ ನಡುವೆ ಇದೇ ವಿಷಯವಾಗಿ ವಾಕ್ಸಮರ ನಡೆದಿದೆ

Recommended