ಇನ್ನೂ 4 ದಿನ ಉಳಿದಿರುವಾಗಲೇ ದರ್ಶನ ಹುಟ್ಟು ಹಬ್ಬ ಶುರು | Filmibeat Kannada
  • 6 years ago
ಪ್ರತಿ ಬಾರಿ ದರ್ಶನ ಅವರ ಬರ್ತ್ಡೇ ಅಂದ್ರೆ ಬಹಳ ವಿಶೇಷ . ಚಾಲೆಂಜಿಂಗ್ ಸ್ಟಾರ್ ಬರ್ತಡೇಗೆ ಇನ್ನು ನಾಲ್ಕು ದಿನಗಳು ಬಾಕಿ ಇದೆ. ಅಭಿಮಾನಿಗಳು ದರ್ಶನ್ ಸಿನಿಮಾ ಬಿಡುಗಡೆ ಆಗುವ ಮುಂಚೆ ಥಿಯೇಟರ್ ನ ಸಿಂಗಾರ ಮಾಡು ರೀತಿಯಲ್ಲಿ ಚಾಲೆಂಜಿಂಗ್ ಸ್ಟಾರ್ ಮನೆ ಮುಂದೆ ಸಂಭ್ರಮಕ್ಕೆ ತಯಾರಿ ಮಾಡಿಕೊಂಡಿದ್ದಾರೆ.

Challenging star Darshan will be celebrating his birthday on feb 16th with his fans . But the fans can not wait for four more days . Darshan's residence is already lit and fans have already put up a huge cut out in front of his home .
Recommended