ಇನ್ನೂ ಕಡಿಮೆಯಾಗಿಲ್ಲ ದರ್ಶನ್ ಮೇಲಿನ ಕೋಪ..? | Darshan | FILMIBEAT KANNADA
  • 5 years ago
ಮಂಡ್ಯದಲ್ಲಿ ನಿಖಿಲ್ ಸೋಲಿಗೆ ರಾಮನಗರದಲ್ಲಿ ಸೇಡು ತೀರಿಸಿಕೊಂಡ್ರಾ ಎಂಬ ಅನುಮಾನವೊಂದು ಇದೀಗ ಕಾಡುತ್ತಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಡ್ಡಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹಾಡುಗಳನ್ನು ಬ್ಯಾನ್ ಮಾಡಲಾಗಿದೆ.

There is a suspicion that Nikhil's defeat in Mandya is revenge in Ramanagar. Former CM HD Kumaraswamy has banned the songs of Challenging Star Darshan in Adha.
Recommended