ಆಶಸ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಭೂತ ! ಮ್ಯಾಚ್ ಫಿಕ್ಸಿಂಗ್ ಗೆ ಇದು ಹೇಗೆ ಭಿನ್ನ? | Oneindia Kannada

  • 6 years ago
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಸಾಂಪ್ರದಾಯಿಕ ಕದನ ಆಷಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯಕ್ಕೆ ಸ್ಪಾಟ್ ಫಿಕ್ಸಿಂಗ್ ಕರಿನೆರಳು ಬಿದ್ದಿರುವ ಸುದ್ದಿ ಓದಿರಬಹುದು. ಇಂಡಿಯನ್ ಪ್ರಿಮಿಯರ್ ಲೀಗ್ 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಭೂತ ಕಾಣಿಸಿಕೊಂಡಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಅಜಿತ್ ಚಂಡಿಲಾ, ಅಂಕಿತ್ ಚೌವ್ಹಾಣ್ ಮತ್ತು ಎಸ್.ಶ್ರೀಶಾಂತ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಮ್ಯಾಚ್ ಫಿಕ್ಸಿಂಗ್ ಎಂಬ ಕಳ್ಳಾಟ 90 ರ ದಶಕದಲ್ಲಿ ಶಾರ್ಜಾದಲ್ಲಿ ಉಗಮವಾಗಿದ್ದು ಎಂದು ನಂಬಲಾಗಿದೆ. ಆದರೆ, ಸ್ಪಾಟ್ ಫಿಕ್ಸಿಂಗ್ ಗೆ ನಾಂದಿ ಹಾಡಿದ್ದು ಮಾತ್ರ ಟ್ವಿಂಟಿ 20 ಟೂರ್ನಿ. ಸ್ಪಾಟ್ ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ತ್ವರಿತಗತಿಯಲ್ಲಿ ದುಷ್ಕರ್ಮಿಗಳ ಜೋಳಿಗೆ ತುಂಬಿಸುವ ವಾಮಮಾರ್ಗ. ಒಂದು ರೀತಿ ಅಂದರ್ ಬಹಾರ್ ಆಟ. ಐಪಿಎಲ್ 5 ರಲ್ಲಿ 5 ಜನ ಆಟಗಾರರು ಕಳ್ಳಾಟವಾಗಿ ನಿಷೇಧಕ್ಕೆ ಒಳಗಾಗಿದ್ದರು

After 2013 IPL spot fixing brawl, Ashes series is also in the news for the same reason but not yet confirmed

Recommended