ಟಿಪ್ಪು ಜಯಂತಿ : ನರೇಂದ್ರ ಮೋದಿಯನ್ನ ತರಾಟೆಗೆ ತೆಗೆದುಕೊಂಡ ಎಚ್ ಡಿ ದೇವೇಗೌಡ

  • 7 years ago
Making their opposition to Tippu Jayanthi celebrations loud and clear and condemning the recent killings of RSS, BJP and Sangh parivar workers, Karnataka BJP held protests led by State President B S Yeddyurappa. Prominent leaders addressed a rally at Maurya circle of Bengaluru on Tuesday. BJP has decided to observe November 10 as Black Day

ಟಿಪ್ಪು ಜಯಂತಿ ವಿಷಯದಲ್ಲಿ ಅನಗತ್ಯ ಪೈಪೋಟಿ ನಡೆಯುತ್ತಿದೆ. ಟಿಪ್ಪು ಜಯಂತಿ ಬಗ್ಗೆ ಪರ ವಿರೋಧಿ ಚರ್ಚೆ ಸಲ್ಲದು. ಮುಸ್ಲಿಮರ ವೋಟು ನಮಗೆ ಬೇಕಾಗಿಲ್ಲ ಅನ್ನೋ ಹೇಳಿಕೆ ಸರಿಯಿಲ್ಲ. ನೀವು ಹಾಗೆ ಹೇಳೋದಾದ್ರೆ ಮುಸ್ಲಿಮರಿಗೆ ಎರಡನೇ ಪಾಕಿಸ್ತಾನ ಸೃಷ್ಟಿ ಮಾಡಲು ಸಾಧ್ಯಾನಾ? ಹಾಗೆ ಕ್ರೈಸ್ತರನ್ನ ಎಲ್ಲಿ ಕಳುಹಿಸುತ್ತೀರಾ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಪ್ರಶ್ನಿಸಿದ್ದಾರೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ದೇವೇಗೌಡ್ರು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ ಟಿಪ್ಪು ಜಯಂತಿಯನ್ನು ರಾಜಕೀಯ ಉದ್ದೇಶಕ್ಕೆ ಮಾತ್ರ ಆಚರಣೆ ಮಾಡುತ್ತಿದೆ. ಮುಸ್ಲಿಮರ ಓಟಿನ ಓಲೈಕೆಗಾಗಿ ಟಿಪ್ಪುವನ್ನ ವೈಭವೀಕರಣಗೊಳಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. ಇದರೊಂದಿಗೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಇದರ ಇನ್ನಷ್ಟು ಮಾಹಿತಿಗೆ ಈ ವೀಡಿಯೋ ನೋಡಿ

Recommended