Kaafi Thota : Actor Rahul Share With Amazing Experience In The Movie | Filmibeat Kannada

  • 7 years ago
ಟಿ.ಎನ್ ಸೀತಾರಂ ಅವರ ನಿರ್ದೇಶನದಲ್ಲಿ ಬರುತ್ತಿರುವ ಕಾಫಿ ತೋಟ ಸಿನಿಮಾದ ಬಗ್ಗೆ ನಟ ರಾಹುಲ್ ಒನ್ ಇಂಡಿಯಾ ಫಿಲ್ಮಿಬೀಟ್ ಕನ್ನಡ ಯೂಟೂಬ್ ಚಾನೆಲ್ ಜೊತೆ ತಮ್ಮ ಅಭಿಪ್ರಾಯವನ್ನ ಹಂಚ್ಚಿಕೊಂಡಿದ್ದಾರೆ..ಟಿ.ಎನ್ ಸೀತರಾಂ ಅವರ ಹತ್ರ ರಾಹುಲ್ ಕನ್ನಡ ಕಲ್ತರಂತೆ..ಅಲ್ದೇ ಕಾಫಿ ತೋಟದ ಟೀಂ ಬಗ್ಗೆ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ..

In kannada flim industry new actor rahul acted in kaafi thota movie.. Kaafi Thota is an upcoming Kannada film by director T.N.Seetaram

Recommended