Ambarish ಗೆ 27 ಸಿನಿಮಾ ನಿರ್ದೇಶನ ಮಾಡಿದ್ದ AT Raghu ಪರಿಸ್ಥಿತಿ ಇದು | Filmibeat Kannada
  • 3 years ago
ಅಂಬರೀಶ್ ಒಬ್ಬರಿಗೇ ಬರೋಬ್ಬರಿ 27 ಸಿನಿಮಾಗಳನ್ನು ನಿರ್ದೇಶಿಸಿದ್ದ ಹೆಸರಾಂತ ನಿರ್ದೇಶಕ ಎಟಿ ರಘು ಇಂದು ದಯನೀಯ ಸ್ಥಿತಿಯಲ್ಲಿದ್ದಾರೆ.
#ATRaghu #Ambarish
Movie director AT Raghu is in health and financial trouble. He is looking for help.
Recommended