Honey Therapies For Tiredness Or Weakness | Try This At Home | Oneindia Kannada

  • 7 years ago
Is Your Work Leaving You Tired & Stressed? Try These Honey Therapies Honey has been known to mankind since time immemorial. Due to its innumerable health benefits honey has been used as one of the major ingredients in Ayurveda as well. This probably could be the reason why our grandparents and parents ran behind us and made us have that one spoon of honey.

ಕಚೇರಿ ಕೆಲಸಕ್ಕೆ ಹೋಗುವ ಪ್ರತಿಯೊಬ್ಬರೂ ಈ ರೀತಿಯ ಪರಿಸ್ಥಿತಿಯನ್ನು ಅನುಭವಿಸಲೇ ಬೇಕು. ಅಂತೂ ಇಂತೂ ದಿನದ ಕೊನೆಯಲ್ಲಿ ಆದಷ್ಟು ಬೇಗ ಮನೆಗೆ ತೆರಳಿ, ಚೀಲವನ್ನು ಬಿಸಾಡಿ ಮಲಗಿದರೆ ಸಾಕು ಎನಿಸುತ್ತಿರುತ್ತದೆ. ಇಂತಹ ಸಮಸ್ಯೆಯನ್ನು ಅನುಭವಿಸುತ್ತಿರುವ ವ್ಯಕ್ತಿಗಳಲ್ಲಿ ನೀವು ಒಬ್ಬರಾಗಿದ್ದರೆ ಈ ಥೆರಪಿಯನ್ನು ಪಡೆಯಲೇ ಬೇಕು. ಹೌದು, ಮೈ-ಮನಸ್ಸಿಗೆ ನಿರಾಳತೆ ನೀಡುವ ಜೇನುತುಪ್ಪ ಥೆರಪಿಯನ್ನು ಈ ವೀಡಿಯೋದಲ್ಲಿ ಪರಿಚಯಿಸುತ್ತಿದ್ದೇವೆ. ಇದನ್ನು ನೀವೂ ಪ್ರಯೋಗ ಮಾಡಿ. ಉತ್ತಮ ಫಲಿತಾಂಶ ಸಿಗುವುದು.