Ramzaan Celebration : Full Traffic Jam in Bengaluru | Oneindia Kannada

  • 7 years ago
Due to Ramzan celebration, the city traffic police has blocked the west of chord road which connects Rajaji nagar/govinda raja nagar/vijayanagar to Mysuru road. At Deepanjali Nagar barricades have been placed on the road which makes to take inevitable turn towards RPC Layout via Railway parallel road which creates embarrassing moment for riders.

ರಂಜಾನ್ ಪ್ರಯುಕ್ತ 'ವೆಸ್ಟ್ ಆಫ್ ಕಾರ್ಡ್ ರೋಡ್' ರಸ್ತೆಯು ಮೈಸೂರು ರಸ್ತೆಗೆ ನೇರವಾಗಿ ಸಂಪರ್ಕಿಸುವ ಅನತಿ ದೂರದಲ್ಲಿ ಸ್ತಬ್ಧವಾಗಿದೆ. ಪೂರ್ವವಾಗಿ ಯಾವುದೇ ಸಾರ್ವಜನಿಕ ಪ್ರಕಟಣೆಯನ್ನೂ ನೀಡದೇ ಏಕಾಏಕಿಇಂಥ ನಿರ್ಣಯಗಳನ್ನ ಕಳುಹಿಸಿದ್ದಕ್ಕೆ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ಮುಕ್ಕಾಲು ಭಾಗ ಪ್ರಯಾಣಿಸಿದ ನಂತರ ವಿಜಯ ನಗರದ ದಾಟಿ ಇನ್ನೇನು ದೀಪಾಂಜಲಿ ನಗರದ ಮೂಲಕ ಮೈಸೂರು ರಸ್ತೆಗೆ ಸಂಪರ್ಕ ಸಾಧಿಸುವ ಮುನ್ನವೇ ಅಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ, ಅಲ್ಲಿಂದ ಪಕ್ಕದ ಸರ್ವೀಸ್ ರಸ್ತೆಯ ಮೂಲಕ ರೈಲ್ವೇ ಪ್ಯಾರಲೆಲ್ ರಸ್ತೆಗೆ (ಆರ್ ಪಿಸಿ ಲೇಔಟ್ ಮೂಲಕ) ಹೋಗುವಂತೆ ಸೂಚನೆ ನೀಡಲಾಗಿದೆ.

Recommended